ರೈತರ ಮಕ್ಕಳಿಗೇ ಹಣ್ಣು, ತರಕಾರಿ ಹೆಸರು ಗೊತ್ತಿಲ್ಲ ಇತ್ತೀಚಿನ ದಿನಗಳಲ್ಲಿ ರೈತರ ಮಕ್ಕಳಿಗೆ ರೈತರು ಬೆಳೆಯುವ ಹೂ, ಹಣ್ಣು, ತರಕಾರಿ ಹೆಸರು ಗೊತ್ತಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಸಂತೆಗಳ ಪರಿಕಲ್ಪನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ರೈತಸ್ನೇಹಿ ಆಗಿದ್ದು, ವಿಶೇಷವಾಗಿ ಮಕ್ಕಳಲ್ಲಿ ರೈತರು ಬೆಳೆಯುವ ಎಲ್ಲಾ ಬೆಳೆಗಳ ಹೆಸರು, ತಿಳಿದುಕೊಳ್ಳಲು ಒಳ್ಳೆಯ ವೇದಿಕೆ