ದೇವಾಲಯಗಳು ಕೌಶಲವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೊಂಡಿ ಇದ್ದಂತೆಭಾರತೀಯ ಸಂಪ್ರದಾಯ, ಸಂಸ್ಕೃತಿ ಮತ್ತು ಕಲೆ ಅಳಿಯದೇ ಉಳಿಯುವಲ್ಲಿ ಮಹತ್ತರವಾದ ಮೈಲಿಗಲ್ಲುಗಳು ಎಂದರೆ ಕರ್ನಾಟಕದಲ್ಲಿ ನಿರ್ಮಿಸಿರುವ ಪ್ರಮುಖ ದೇವಾಲಯಗಳಾದ ಬೇಲೂರು, ಹಳೇಬೀಡು, ಸೋಮನಾಥಪುರ ದೇವಾಲಯಗಳ ನಿರ್ಮಾಣದಲ್ಲಿ ಪ್ರಮುಖರಾದ ಅಮರಶಿಲ್ಪಿ ಜಕಣಾಚಾರಿ. ಇಲ್ಲಿನ ವಾಸ್ತು ಶಿಲ್ಪಗಳು ದೇಶ ಮಾತ್ರವಲ್ಲದೇ ವಿಶ್ವ ಮಾನ್ಯತೆ ಪಡೆದಿದೆ.