ಬಸವತತ್ವದ ಚಿಂತನೆಯಲ್ಲಿ ಅರಳಿದ ಸಿದ್ದರಾಮೇಶ್ವರ: ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡಭಾರತ ದೇಶವು ಸಾಂಸ್ಕೃತಿಕ, ಸಂಪ್ರದಾಯಗಳ ನಾಡು. ಈ ನಾಡಿನಲ್ಲಿ ಹಲವಾರು ಜಾತಿ, ಪಂಗಡಗಳಿದ್ದು, ಸರ್ವರೂ ಒಂದೇ ಎಂಬ ಭಾವನೆಯಿಂದ ಮಹನೀಯರು, ಸಾಧುಗಳು, ಋಷಿ ಮುನಿಗಳು ದೇಶದ ಏಕತೆಗೆ, ಏಳಿಗೆಗೆ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ.