ಮಳಿಗೆಗೆ ನಗರಸಭೆ ಜಡಿದ ಬೀಗ ತೆಗೆದು ವ್ಯಾಪಾರನಗರಸಭೆಯ ಒಟ್ಟು 63ವಾಣಿಜ್ಯ ಮಳಿಗೆಗಳಿದ್ದು, ವಾರ್ಷಿಕ 70ಲಕ್ಷ ಬಾಡಿಗೆ ವಸೂಲಿಯಾಗಬೇಕಿತ್ತು. ಆದರೆ, ಡಿಸೆಂಬರ್ ಕಳೆಯುತ್ತಾ ಬಂದರೂ ಕೇವಲ 40 ಲಕ್ಷ ವಸೂಲಿಯಾಗಿದೆ. ಇನ್ನೂ 30ಲಕ್ಷ ವಸೂಲಿಯಾಗಬೇಕಿದೆ. ನೋಟಿಸ್ ನೀಡಿದರು ಉತ್ತರಿಸುತ್ತಿಲ್ಲ ಎಂದು ನಗರಸಭೆ ಈಗ 17 ಅಂಗಡಿಗಳನ್ನು ಮುಚ್ಚಿಸಿದೆ.