ಪರಂಪರೆ, ಸಾಮರಸ್ಯ ಬೆಳೆಸುವ ಕೆಲಸವಾಗಲಿಸಮಾಜದಲ್ಲಿ ಇಂದು ಎಲ್ಲ ರಂಗದಲ್ಲಿ ವ್ಯವಸ್ಥೆಗಳು ಕೆಡುತ್ತಿದೆ. ಯುವ ಜನಾಂಗ ಗೊತ್ತು ಗುರಿಯಿಲ್ಲದೆ ಮುಂದೆ ಸಾಗುತ್ತಿದೆ. ನಾವೆಲ್ಲರೂ ಒಂದೇ ಎಂಬ ಭಾವನೆ ನಶಿಸಿ ಹೋಗುತ್ತಿದೆ. ಭಾರತೀಯ ಸಂಸ್ಕೃತಿ, ಆದರ್ಶ ಪರಂಪರೆ, ಸಾಮರಸ್ಯ ಬೆಳೆಸುವಂತಹ ಕೆಲಸ ಆಗಬೇಕು ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಹೇಳಿದರು.