ದಾನಿಗಳ ಸಹಕಾರದಿಂದ ಅದ್ಧೂರಿ ಪ್ರತಿಭಾ ಕಾರಂಜಿ: ಕೆ.ಆರ್.ಪುಷ್ಪನರಸಿಂಹರಾಜಪುರ, ಪ್ರತಿಭಾ ಕಾರಂಜಿ ನಡೆಸಲು ಸರ್ಕಾರ ಅಲ್ಪಹಣ ಮಾತ್ರ ನೀಡುತ್ತದೆ. ಆದರೆ, ಗ್ರಾಮಸ್ಥರು ದಾನಿಗಳ ಸಹಕಾರದಿಂದ ಅದ್ಧೂರಿಯಾಗಿ ಸಂಭ್ರಮದಿಂದ ಪ್ರತಿಭಾ ಕಾರಂಜಿ ನಡೆಸುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ ಮೆಚ್ಚುಗೆ ವ್ಯಕ್ತಪಡಿಸಿದರು.