ಧರ್ಮ ಸಂಘರ್ಷಕ್ಕೆ ಇತಿಶ್ರೀ ಹಾಡಲು ಮಾನವೀಯತೆಯೆ ಅಸ್ತ್ರನನ್ನ ಧರ್ಮ ದೊಡ್ಡದು, ನನ್ನ ಧರ್ಮ ದೊಡ್ಡದು ಎಂದು ಜಗತ್ತಿನಾದ್ಯಂತ ನಡೆಯುತ್ತಿರುವ ಧರ್ಮ ಸಂಘರ್ಷಕ್ಕೆ ಹಾಗೂ ಯುದ್ಧಗಳಿಗೆ ಇತಿಶ್ರೀ ಹಾಡಲು ಮಾನವೀಯತೆ ಮೂಡಬೇಕಾಗಿದೆ ಎಂದು ಮಾಜಿ ಸಭಾಪತಿ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಹೇಳಿದರು.