ವಿದೇಶದ ಅಕ್ರಮ ಅಡಕೆ ಆಮದಿಗೆ ಕೇಂದ್ರ ಕಡಿವಾಣ ಭರವಸೆ: ಯಡಗೆರೆ ಸುಬ್ರಮಣ್ಯಕರ್ನಾಟಕ ರಾಜ್ಯ ಅಡಕೆ ಮಾರಾಟ ಸಹಕಾರ ಸಂಘಗಳ ಮಹಾ ಮಂಡಳದ ನೇತ್ರತ್ವದಲ್ಲಿ ವಿವಿಧ ಅಡಕೆ ಸಂಘಟನೆಗಳ ಅಧ್ಯಕ್ಷರು, ಅಧಿಕಾರಿಗಳ ನಿಯೋಗ ಸೋಮವಾರ ದೆಹಲಿಯಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.