‘ಒಂದು ಭೂಮಿ, ಒಂದು ಆರೋಗ್ಯ-ಯೋಗ’ ಘೋಷ ವಾಕ್ಯದಡಿ ಯೋಗ ದಿನಾಚರಣೆ ಇಂದುಯೋಗ ಎಂಬ ಶಬ್ದವೇ ಒಂದು ಎಂದರ್ಥ. ಜೋಡಿಸು, ಒಂದಾಗು, ಐಕ್ಯಗೊಳ್ಳು ಎಂಬರ್ಥದ ಯೋಗ. ಆತ್ಮವನ್ನು ಪರಮಾತ್ಮನನೊಂದಿಗೆ ಐಕ್ಯಗೊಳಿಸುವ ವಿದ್ಯೆ ಎಂದರೆ ಯೋಗ. ಇಲ್ಲಿ ಆತ್ಮ ಮತ್ತು ಪರಮಾತ್ಮ ಎರಡೂ ಪ್ರಕೃತಿಯ ಸ್ವರೂಪ. ಇಂದು ಎಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಲಿದೆ. ತನ್ನಿಮಿತ್ತ ಈ ಲೇಖನ.