ಡಿ.೨೭ರಿಂದ ಮೂರನೇ ವಿಶ್ವ ಹವ್ಯಕ ಸಮ್ಮೇಳನ: ಡಾ. ಗಿರಿಧರ ಕಜೆಹವ್ಯಕರ ಆದರ್ಶ, ಸಂಸ್ಕೃತಿಗಳ ವಿಶೇಷತೆಗಳನ್ನು ಜಗತ್ತಿನ ತಿಳಿಸುವ ಮೂರನೇ ವಿಶ್ವ ಹವ್ಯಕ ಸಮ್ಮೇಳನ ಡಿ.೨೭ರಿಂದ ೨೯ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ಗೋಷ್ಠಿಗಳು, ಸಾಧಕರಿಗೆ ಸನ್ಮಾನಗಳೊಂದಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿದೆ.