ಡಿಜಿಟಲ್ ಸಾಕ್ಷರತೆ, ಕೃತಕಬುದ್ಧಿಮತ್ತೆಗಳ ಮರು ವ್ಯಾಖ್ಯಾನ: ಎಸ್.ನರೇಂದ್ರವಿವಿಧ ರಂಗಗಳ ಸಾಧಕರಾದ ವಿಜಯ ಕುಮಾರ್ ಕೊಡಿಯಾಲಬೈಲ್, ಡಾ.ದೇವದಾಸ್ ಕಾಪಿಕಾಡ್, ಶಿವಧ್ವಜ್, ರಮೇಶ್ಚಂದ್ರ, ಬಾಲಸುಬ್ರಹ್ಮಣ್ಯ ಮತ್ತಿತರರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಮ್ಯಾಗಝಿನ್‌ಗಳನ್ನು ಅನಾವರಣಗೊಳಿಸಲಾಯಿತು.