ಒಡಿಶಾದಿಂದ ಪಿಲಿಕುಳಕ್ಕೆ ಸಿಂಹ, ತೋಳ, ಮೊಸಳೆ, ಅಪರೂಪದ ಪಕ್ಷಿಗಳ ಆಗಮನಪಿಲಿಕುಳ ಮೃಗಾಲಯಕ್ಕೆ ಒರಿಸ್ಸಾದ ನಂದನ್ ಕಾನನ್ ಮೃಗಾಲಯದಿಂದ ಆರು ವರ್ಷದ ಏಷ್ಯಾಟಿಕ್ ಗಂಡು ಸಿಂಹ, ತೋಳ, ಎರಡು ಘರಿಯಲ್ ಮೊಸಳೆ, ಅಪರೂಪದ ಪಕ್ಷಿಗಳಾದ ಎರಡು ಸಿಲ್ವರ್ ಫೆಸೆಂಟ್ ಎರಡು ಯೆಲ್ಲೋ ಗೋಲ್ಡನ್ ಫೆಸೆಂಟ್‌ಗಳನ್ನು ತರಿಸಲಾಗಿದೆ.