24 ಗಂಟೆಯೊಳಗೆ ಬಂಟ್ವಾಳ ತಾಲೂಕಿನ ಎರಡು ದೇವಸ್ಥಾನದಲ್ಲಿ ಕಳವುಬಂಟ್ವಾಳ ತಾಲೂಕಿನಲ್ಲಿ ಟೆಂಪಲ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಕಳೆದೆರಡು ದಿನಗಳಿಂದ ದೇವಸ್ಥಾನಗಳಿಗೆ ಕಳ್ಳರು ನುಗ್ಗಿ ಕಳವು ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪೈಕಿ ಒಂದು ದೇವಸ್ಥಾನದ ಸಿಸಿ ಟಿವಿ ಡಿವಿಆರ್ ವ್ಯವಸ್ಥೆಯನ್ನೇ ದೋಚಲಾಗಿದೆ.