ಮಂಗಳೂರಿನಲ್ಲಿ ಭಕ್ತಿ ಸಡಗರದ ಶ್ರೀಕೃಷ್ಣ- ಬಲರಾಮ ರಥಯಾತ್ರೆಇಸ್ಕಾನ್ ಹುಬ್ಬಳ್ಳಿ ಸಂಸ್ಥೆಯ ಅಧ್ಯಕ್ಷ ರಾಜೀವ ಲೋಚನದಾಸ ಅವರು ಧಾರ್ಮಿಕ ಪ್ರವಚನ ನೀಡಿ, ರಥಯಾತ್ರೆಯ ಮಹತ್ವವನ್ನು ವಿವರಿಸಿ, ಶ್ರದ್ಧೆ, ಭಕ್ತಿ- ಭಾವ, ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಇಂತಹ ಉತ್ಸವಗಳು ಪ್ರೇರಣೆಯಾಗಲಿವೆ ಎಂದು ನುಡಿದರು.