ಬಂಧನದಿಂದ ಯೂಟ್ಯೂಬರ್ ಸಮೀರ್ ಸ್ವಲ್ಪದರಲ್ಲೇ ಪಾರುಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವುದಾಗಿ ಹೇಳಿಕೊಂಡಿದ್ದ ಅನಾಮಿಕ ದೂರುದಾರನ ಪ್ರಕರಣ ಸಂಬಂಧ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸುಳ್ಳು ಮಾಹಿತಿಯನ್ನೊಳಗೊಂಡ ವಿಡಿಯೋ ಬಿಡುಗಡೆ ಮಾಡಿದ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿ. ಗುರುವಾರ ಸ್ವಲ್ಪದರಲ್ಲೇ ಬಂಧನದಿಂದ ಪಾರಾಗಿದ್ದಾರೆ