ಕಿನ್ನಿಗೋಳಿ ಯಕ್ಷಲಹರಿ 35 ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸ್ಪರ್ಧೆ ಸಪ್ತಾಹ ಪೂರ್ವಭಾವಿ ಸಭೆಕಿನ್ನಿಗೋಳಿಯ ಯಕ್ಷಲಹರಿ ಯುಗಪುರುಷ ಸಂಸ್ಥೆಯ ಆಶ್ರಯದಲ್ಲಿ 35 ನೇ ವರ್ಷದ ಕಲಾ ಪರ್ವ ಕರ್ಣಾಟಕ ಬ್ಯಾಂಕ್ ಪ್ರಾಯೋಜಿತ ತಾಳಮದ್ದಲೆ ಸ್ಪರ್ಧೆ ಸಪ್ತಾಹ, ಯಕ್ಷ ಲಹರಿಯ ವಾರ್ಷಿಕೋತ್ಸವ, ಕಲಾವಿದರ ಮಕ್ಕಳಿಗೆ ವಿದ್ಯಾರ್ಥಿವೇತನ ಸಮ್ಮಾನ ಜು.27ರಿಂದ ಆ.3ರ ತನಕ ನಡೆಯಲಿದೆ.