ದೈಹಿಕ ಸ್ವಾಧೀನ ಕಳೆದರೂ ಕಂಗೆಡದೆ ಉದ್ಯಮಿಯಾದ ಪೂರ್ಣಿಮಾ ಭಟ್ಕುಳಿತಲ್ಲೇ ಅಂತಹ ಕರಕುಶಲ ಕಲಾ ವಸ್ತುಗಳನ್ನು ರೂಪಿಸಬಹುದು ಎಂದು ನಿಶ್ಚಯಿಸಿದ ಬಿಕಾಂ ಪಧವಿಧರೆಯಾದ ಅವರು, ಯೂಟ್ಯೂಬ್ ಮೂಲಕ ಅದರ ಬಗ್ಗೆ ಹೆಚ್ಚಿನ ಕೌಶಲ್ಯ ಹೊಂದಿಸಿಕೊಂಡರು. ತನ್ನ ದುಃಸ್ಥಿತಿಯ ಸ್ಥಿತಿಯಲ್ಲಿ ‘ಕ್ರೋಶೆಟ್ ಆನ್ ವ್ಹೀಲ್ಸ್’ ಎಂಬ ಸಂಸ್ಥೆ ಪ್ರಾರಂಭಿಸಿದರು.