22, 23ರಂದು ರಾಮ ಕ್ಷತ್ರಿಯರ ಸಮಾವೇಶ ‘ಕ್ಷಾತ್ರ ಸಂಗಮ’ರಾಮ ಕ್ಷತ್ರಿಯರ ಸಮಾವೇಶ ‘ಕ್ಷಾತ್ರ ಸಂಗಮ-3’ ಫೆ.22 ಮತ್ತು 23ರಂದು ಮೋರ್ಗನ್ಸ್ ಗೇಟ್ನಲ್ಲಿರುವ ಪಾಲೆಮಾರ್ ಗಾರ್ಡನ್ನಲ್ಲಿ ನಡೆಯಲಿದೆ. ಸಮಾವೇಶದಲ್ಲಿ ರಾಮ ಕ್ಷತ್ರಿಯ ಸಮಾಜದ ಎಲ್ಲ ಹಿರಿಯ, ಕಿರಿಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಮಾಜದ ಯುವಕರು, ಪುರುಷರು- ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.