ಶಿರಹಟ್ಟಿ ಫಕೀರ ಸಿದ್ಧರಾಮ ಶ್ರೀಗಳಿಗೆ ಆನೆ ಅಂಬಾರಿ ಸಹಿತ ತುಲಾಭಾರಶಿರಹಟ್ಟಿ ಸಂಸ್ಥಾನದ ಚಂಪಕ ಎಂಬ ಹೆಸರಿನ ಆನೆ ಅಂಬಾರಿ ಹೊತ್ತಿತ್ತು. ಈ ಆನೆಗೆ ಭರ್ತಿ 60 ವರ್ಷ. ಹೀಗಾಗಿ ಆನೆಯ ಷಷ್ಠ್ಯಬ್ದಿ ಮಹೋತ್ಸವವನ್ನೂ ಇದೇ ವೇಳೆ ನೆರವೇರಿಸಿದ್ದು ವಿಶೇಷ. ದಿಂಗಾಲೇಶ್ವರ ಶ್ರೀಗಳು ಪ್ರವಚನ ಮಾಡಿದ್ದ ಜೀವನ ದರ್ಶನದ ಎರಡು ಗ್ರಂಥಗಳ ಬಿಡುಗಡೆಯೂ ನಡೆಯಿತು