ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಒಂದೇ ಗಂಟೆ ಮಳೆಯಾದರೂ ಪ್ರವಾಹ
ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಮಳೆ ಬಂದರೆ ಪ್ರವಾಹ ಪರಿಸ್ಥಿತಿ ಉಂಟಾಗಲು ಅವೈಜ್ಞಾನಿಕ ಕಾಮಗಾರಿಗಳೇ ಕಾರಣ ಎಂಬ ಮಾತು ಪ್ರಜ್ಞಾವಂತರದ್ದು. ಅಭಿವೃದ್ಧಿ ಹೆಸರಲ್ಲೇ ಕಾಮಗಾರಿ ಕೈಗೊಳ್ಳಲಾಗುತ್ತದೆ. ಆದರೆ ಎಲ್ಲವೂ ಅವೈಜ್ಞಾನಿಕ ಕಾಮಗಾರಿಗಳೇ ಆಗುತ್ತಿವೆ.
ನಗರದಲ್ಲಿ ಮತದಾನಕ್ಕೆ ಹಿಂದೇಟು
2019ರಲ್ಲಿ ಯಾವ್ಯಾವ ಬೂತ್‌ಗಳಲ್ಲಿ ಮತದಾನ ಕಡಿಮೆಯಾಗಿತ್ತೋ ಆ ಪ್ರದೇಶಕ್ಕೆ ತೆರಳಿ ಮತದಾನದ ಜಾಗೃತಿ ಸಹ ಮೂಡಿಸಲಾಗಿತ್ತು. ಇಷ್ಟಾಗಿಯೂ ಹುಬ್ಬಳ್ಳಿ ಧಾರವಾಡ ಕೇಂದ್ರ, ಪಶ್ಚಿಮ ಹಾಗೂ ಪೂರ್ವ ಮತದಾನ ಪ್ರಮಾಣದ ಕೊನೆ ಸ್ಥಾನದಲ್ಲಿವೆ.
ಅಸ್ಪೃಶ್ಯತೆ, ಮೂಢನಂಬಿಕೆಗಳ ವಿರುದ್ಧ ಹೋರಾಡಿದ ಬಸವಣ್ಣನವರು: ಡಾ. ಬಸವರಾಜು
ಭಾರತೀಯ ಸಮಾಜದಲ್ಲಿರುವಂತಹ ಅಸ್ಪೃಶ್ಯತೆ, ಸಮಾಜಿಕ ಬಹಿಸ್ಕಾರಗಳನ್ನು ಹಾಗೂ ಜಾತೀಯತೆಗಳನ್ನು ಹೊಡೆದು ಹಾಕಿ ಮೂಢನಂಬಿಕೆಗಳ ವಿರುದ್ಧ ಹೋರಾಡಿ ಸಮಾಜವನ್ನು ಸುಧಾರಿಸಲು ಪ್ರಯತ್ನಿಸಿದ ಮಹಾನ್ ನಾಯಕ ಎಂದು ಡಾ. ಸಿ. ಬಸವರಾಜು ಹೇಳಿದರು.
ನಾಡು, ನುಡಿ, ಕನ್ನಡ ಚಳವಳಿಗೆ ಅನಕೃ ಪ್ರೇರಕ ಶಕ್ತಿ: ಮಾಳವಾಡ
ಕನ್ನಡದ ಕಟ್ಟಾಳು ಅಪ್ರತಿಮ ಹೋರಾಟಗಾರರಾಗಿದ್ದ ಅನಕೃ ಅವರು ನಾಡು, ನುಡಿ, ಚಳವಳಿಗೆ ಪ್ರೇರಕ ಶಕ್ತಿಯಾಗಿದ್ದರು ಎಂದು ನಿವೃತ್ತ ಗ್ರಂಥಪಾಲಕ ಬಿ.ಎಸ್. ಮಾಳವಾಡ ಹೇಳಿದರು.
ಭಾರೀ ಮಳೆ: ರಾತ್ರಿಯಿಡಿ ಕಗ್ಗತ್ತಲಲ್ಲೇ ಕಾಲ ಕಳೆದ ಜನತೆ
ರಭಸವಾಗಿ ಬೀಸಿದ ಗಾಳಿಯಿಂದಾಗಿ ನಗರದ ಹಲವು ಕಡೆಗಳಲ್ಲಿ ಬೃಹತ್ ಮರಗಳು ರಸ್ತೆಗಳ ಮೇಲೆಯೇ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿದವು.
ಕುಂದಗೋಳದಲ್ಲಿ ತಂಪೆರೆದ ವರುಣ
ಮಧ್ಯಾಹ್ನದ ವೇಳೆಗೆ ಆರಂಭಗೊಂಡ ಬಿರುಗಾಳಿ ಸಹಿತ ಮಳೆಗೆ ಪಟ್ಟಣ ಸೇರಿದಂತೆ ಹಲವು ಕಡೆಗಳಲ್ಲಿ ಗಿಡಮರಗಳು ಧರೆಗುರುಳಿವೆ. ಹಲವು ಗಂಟೆಗಳ ಕಾಲ ಕಾಲ ವಿದ್ಯುತ್ ವ್ಯತ್ಯಯವಾಯಿತು.
ಧಾರವಾಡದ ಆಪೂಸ್ ಮಾವು ಅಮೇರಿಕಾಗೆ ರಫ್ತು
ಸಾಮಾನ್ಯವಾಗಿ ಧಾರವಾಡ ಮಾವು ಮುಂಬೈ ವರೆಗೂ ಹೋಗುತ್ತಿತ್ತು. ಎರಡ್ಮೂರು ವರ್ಷಗಳಿಂದ ಅದು ಸೌದಿ ರಾಷ್ಟ್ರಗಳಿಗೂ ರಫ್ತಾಗುತ್ತಿತ್ತು. ಇದೀಗ ಅಮೇರಿಕಾದ ಮಾವು ಪ್ರಿಯರಿಂದಲೂ ಬೇಡಿಕೆ ಬಂದಿದೆ.
ಬದುಕು-ಭಾವನೆಗಳ ಸಾಧನೆ ಕವನ: ಜಿ.ಸಿ. ತಲ್ಲೂರ
ಮನುಷ್ಯನ ಜೀವನದಲ್ಲಿ ಸಂತೋಷ ಹಾಗೂ ನಲಿವು ಕ್ಷಣಕ್ಷಣಕ್ಕೂ ಬದಲಾವಣೆ ಆಗುತ್ತಿರುತ್ತವೆ. ಆದರೆ, ನೋವು ಮಾತ್ರ ಶಾಶ್ವತವಾಗಿರುತ್ತದೆ ಎಂದು ವಿಶ್ರಾಂತ ಕಾರ್ಯದರ್ಶಿ ಜಿ.ಸಿ. ತಲ್ಲೂರ ಹೇಳಿದರು.
ತ್ಯಾಜ್ಯಕ್ಕೆ ಬೆಂಕಿ: ಅರ್ಧ ಧಾರವಾಡ ಹೊಗೆಮಯ
ದಟ್ಟವಾಗಿ ವ್ಯಾಪಿಸಿರುವ ಹೊಗೆ. ಗುಡ್ಡದಂತಿರುವ ಸ್ಥಳದಲ್ಲಿ ಧಗಧಗಿಸುತ್ತಿರುವ ಬೆಂಕಿ. ಗಾಳಿ ಬಂದ ಕಡೆ ತೂರುತ್ತಾ ನಗರವನ್ನು ಆವರಿಸಿಕೊಳ್ಳುತ್ತಿರುವ ಹೊಗೆ. ಮುಖಕ್ಕೆ ಬಟ್ಟೆ ಹಿಡಿದುಕೊಂಡು ಶಪಿಸುತ್ತಿರುವ ಜನ. ಇದುವೇ ಧಾರವಾಡದ ಹೊಸಯಲ್ಲಾಪೂರದಲ್ಲಿ ಸೃಷ್ಟಿಯಾಗಿರುವ 8ನೇ ಗುಡ್ಡ.
ಪಾಲಕರು ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಿ: ದಿವಾಣ ಭಟ್
ಸಂಘ, ಸಂಸ್ಥೆಗಳ ಶಿಬಿರದಲ್ಲಿ ಬಿತ್ತಿದ ಕಲೆಯ ಬೀಜ ಮರವಾಗಿ ಬೆಳೆಯಲು ಪಾಲಕರ ಸಹಕಾರ ಅತೀ ಮುಖ್ಯ ಎಂದು ಅನನ್ಯ ಫೀಡ್ಸ್ ನ ಸ್ಥಾಪಕ ದಿವಾಣ ಭಟ್ ಹೇಳಿದರು.
< previous
1
...
376
377
378
379
380
381
382
383
384
...
534
next >
Top Stories
ಮಾಜಿ ಸಂಸದೆ ಸುಮಲತಾ ನಿರ್ಮಿಸಿದ್ದ ಬಸ್ ತಂಗುದಾಣ ನೆಲಸಮ..!
ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್ ಅಮೆರಿಕ ಪ್ರವಾಸಕ್ಕೆ
ಮೇಲ್ಮನೆಗೆ ಬಂದು ಹೋಯ್ತು ‘ನಿಗೂಢ’ ನಾನ್‌ಸ್ಟಾಪ್ ರೈಲು!
ದಿ ಗ್ರೇಟ್ ಪೂಜಾರ ಕ್ರಿಕೆಟ್‌ಗೆ ವಿದಾಯ : ದ್ರಾವಿಡ್ ಬಳಿಕ ಭಾರತಕ್ಕೆ ‘ಗೋಡೆ’ಯಾಗಿದ್ದ ಪೂಜಾರ