ಭಕ್ತರು ನೀಡಿದ ದಾನದಿಂದಾಗಿ ಕಾರ್ಯಕ್ರಮ ಯಶಸ್ಸು: ಫಕೀರ ಸಿದ್ಧರಾಮ ಶ್ರೀಈಚೆಗೆ ನಡೆದ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ಭಕ್ತರು ತನು, ಮನಃ, ಧನದಿಂದ ಸಹಾಯ ಮಾಡಿದ್ದಾರೆ. ಭಕ್ತರು ದಾನವಾಗಿ ನೀಡಿದ ಹಣ, ವಸ್ತುಗಳ ಲೆಕ್ಕವನ್ನು ಯಾರು ಯಾವಾಗ ಬೇಕಾದರೂ ಬಂದು ಪರಿಶೀಲಿಸಬಹುದು.