ಶೆಟ್ಟರನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಿಲ್ಲ ಎಂಬುದು ಅರ್ಥಹೀನ: ಲಾಡ್ರಾಜ್ಯದಲ್ಲಿ ಕಾಂಗ್ರೆಸ್ನ ಶಾಸಕರ ಸಂಖ್ಯೆ 136, ಬಿಜೆಪಿ-ಜೆಡಿಎಸ್ ಕೂಡಿಸಿದರೂ 85 ಸಂಖ್ಯೆ ಆಗುತ್ತದೆ. ಆಪರೇಷನ್ ಕಮಲ ಮಾಡಲು 53 ಶಾಸಕರು ಬೇಕಾಗುತ್ತದೆ. ಇದೆಲ್ಲ ಆಗದ ಮಾತು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸರ್ಕಾರ ಬೀಳಿಸುವ ಆಸಕ್ತಿ ಅಷ್ಟೊಂದು ಇದ್ದರೆ, ಭಾರತ ವಿಶ್ವಗುರು ಎಂದು ಹೇಳುವಾಗ ಪಕ್ಕದ ಶ್ರೀಲಂಕಾ, ಅಪ್ಘಾನಿಸ್ತಾನ, ಪಾಕಿಸ್ತಾನ ಸರ್ಕಾರ ಬೀಳಸಲಿ