ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ರಾಮನಗರಿಯಾದ ವಿದ್ಯಾನಗರಿ ಧಾರವಾಡ!
ಧಾರವಾಡದಲ್ಲಿ ರಾಮ-ಹನುಮಂತನ ಭಾವಚಿತ್ರವಿರುವ ಲಕ್ಷಾನುಗಟ್ಟಲೇ ಧ್ವಜಗಳು ಎಲ್ಲೆಡೆ ಹಾರಾಡುತ್ತಿದ್ದು, ಶ್ರೀರಾಮ, ಹನುಮಂತ ಹಾಗೂ ಇತರೆ ದೇವಸ್ಥಾನಗಳು ವಿದ್ಯುತ್ ದೀಪಗಳಿಂತ ಅಲಂಕೃತಗೊಂಡಿವೆ.
ಜೀವಂತ ಮರಳಿ ಬರ್ತೇವೆ ಅಂತ ಗ್ಯಾರಂಟಿ ಇರಲಿಲ್ಲ..!
ಅಯೋಧ್ಯೆಗೆ ಹುಬ್ಬಳ್ಳಿಯಿಂದ 50ಕ್ಕೂ ಹೆಚ್ಚು ಜನರು ಅಶೋಕ ಕಾಟವೆ ಹಾಗೂ ರಂಗಾಬದ್ದಿ ನೇತೃತ್ವದಲ್ಲಿ ಕರಸೇವೆಗೆಂದು ಹೋಗಿದ್ದರು.
ಅಯೋಧ್ಯೆಗೆ ತೆರಳಿದ ವಿಶೇಷ ಆಹ್ವಾನಿತರು
ಕೆಎಲ್ಇ ಸಂಸ್ಥೆಯ ಚೇರಮನ್ ಪ್ರಭಾಕರ ಕೋರೆ, ಕೆಎಲ್ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಅಧ್ಯಕ್ಷ ಡಾ. ಎಂ.ಆರ್ಿ. ರಾಮನಗೌಡರ, ಉದ್ಯಮಿ ಜಿತೇಂದ್ರ ಮಜೇಥಿಯಾ, ಸ್ವರ್ಣ ಸಮೂಹದ ಮಾಲೀಕ ಡಾ. ಚಿಗರುಪಾಟಿ ವಿ.ಎಸ್.ವಿ ಪ್ರಸಾದ ಅಯೋಧ್ಯೆಗೆ ತೆರಳಿದರು.
ಕಲಕೇರಿಯಲ್ಲಿ ವೀರಮಹಾಸತಿ ಕಲ್ಲು ಪತ್ತೆ
ಗ್ರಾಮದ ಹೊರವಲಯದ ಕೆರೆಯ ದಂಡೆಯ ಮೇಲೆ ಈ ಕಲ್ಲು ಪತ್ತೆಯಾಗಿದ್ದು ಶ್ರೀರಾಮ-ಸೀತೆ-ಲಕ್ಷ್ಮಣ ಅವರ ವಿಗ್ರಹ ಎಂದು ಗ್ರಾಮಸ್ಥರು ನಂಬಿ ಸೋಮವಾರ ಪೂಜೆಗೂ ಸಿದ್ಧರಾಗಿದ್ದರು. ಆದರೆ, ಇತಿಹಾಸ ತಜ್ಞರಿಂದ ವಿಗ್ರಹದ ಸತ್ಯ ಹೊರ ಬಂದಿದೆ.
ಹಿಂದೂ- ಮುಸ್ಲಿಂ ಒಟ್ಟಾಗಿ ಇಲ್ಲಿ ರಾಮೋತ್ಸವ!
ಇದೀಗ ಶ್ರೀರಾಮಮಂದಿರದ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗ್ರಾಮದ ಆಂಜನೇಯ ದೇವಾಲಯದಲ್ಲಿ ರಾಮೋತ್ಸವ ಆಚರಿಸಲಾಗುತ್ತಿದೆ. ಇದನ್ನು ಕೂಡ ಕೋಮುಸೌಹಾರ್ದದೊಂದಿಗೆ ಎಲ್ಲರೂ ಒಟ್ಟಾಗಿ ಆಚರಿಸುತ್ತಿದ್ದಾರೆ.
ಅನುಮತಿ ಇಲ್ಲದೆ ಕೆರೆಯ ಹೂಳೆತ್ತುವ ಕಾಮಗಾರಿ
ಹಲವು ದಿನಗಳಿಂದ 8ರಿಂದ 10 ಜೆಸಿಬಿ ಮೂಲಕ ಟ್ರ್ಯಾಕ್ಟರ್, ಲಾರಿಗಳಲ್ಲಿ ಕೆರೆಯಲ್ಲಿನ ಫಲವತ್ತಾದ ಮಣ್ಣು ಸಾಗಿಸಲಾಗುತ್ತಿದೆ.
ಐದು ಸಾವಿರ ಕಣಕದ ದೀಪ ಬೆಳಗಿಸಲು ಸಿದ್ಧತೆ
ರಾಮೋತ್ಸವ ಹಿನ್ನೆಲೆಯಲ್ಲಿ ಒಂದೊಂದು ಓಣಿ, ಏರಿಯಾದಲ್ಲಿ ಒಂದೊಂದು ರೀತಿಯ ವಿಶಿಷ್ಠ, ವಿಭಿನ್ನ ರೀತಿಯಲ್ಲಿ ರಾಮಲಲ್ಲಾನನ್ನು ಭಕ್ತಿಯಿಂದ ಬರಮಾಡಿಕೊಳ್ಳುವ ಸಿದ್ಧತೆ ಭರದಿಂದ ಸಾಗಿದೆ.
ಶ್ರೀರಾಮೋತ್ಸವಕ್ಕೆ ಸಜ್ಜಾದ ಹುಬ್ಬಳ್ಳಿಗರು
ನಗರದ ತುಂಬೆಲ್ಲ ಕೇಸರಿ ಬಾವುಟ ರಾರಾಜಿಸುತ್ತಿವೆ. ಅರ್ಧ ಕಿಮೀ ಗಟ್ಟಲೆ ಕೇಸರಿ ಬಾವುಟ, ರಾಮನ ಬೃಹತ್ ಕಟೌಟ್, ಬಂಟಿಂಗ್ಸ್ ಬ್ಯಾನರ್ ಕಣ್ಣೀಗೆ ರಾಚುತ್ತವೆ. ಮಾರುತಿ, ಗಣೇಶ, ವೆಂಕಟೇಶ, ಶಿವಾಲಯಗಳು ಸಂಪೂರ್ಣ ಕೇಸರಿಮಯವಾಗಿವೆ.
ಬಾಬರಿ ಮಸೀದಿ ಗುಮ್ಮಟದ ಮೇಲೆ ಧ್ವಜ ಹಾರಿಸಿದ್ದು ನಾನೇ: ಗುರುಸಿದ್ದಪ್ಪ ಶೆಲ್ಲಿಕೇರಿ
ಮುಖಂಡರ ಭಾಷಣದಿಂದ ಪ್ರೇರಿತನಾಗಿ ಕರಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೆ. 1989, 1991ರಲ್ಲಿ ನಡೆದ ಕರಸೇವೆಯಲ್ಲೂ ಭಾಗವಹಿಸಿದ್ದೆ ಎಂದು ಕರಸೇವಕ ಗುರುಸಿದ್ದಪ್ಪ ಶೆಲ್ಲಿಕೇರಿ ನೆನಪು ಮೆಲಕು ಹಾಕಿದ್ದಾರೆ.
ಆರೋಗದ ಬಗ್ಗೆ ಕಾಳಜಿ ವಹಿಸಿ ನಿಯಮಿತ ತಪಾಸಣೆ ಮಾಡಿಸಿಕೊಳ್ಳಿ: ನಾಗರಾಜ ಛಬ್ಬಿ
ಬೇಗೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆಯಿಂದ ಬೃಹತ್ ಉಚಿತ ವೈದ್ಯಕೀಯ ಶಿಬಿರ ನಡೆಯಿತು.
< previous
1
...
387
388
389
390
391
392
393
394
395
...
449
next >
Top Stories
ನಾನು ಸೂಸೈಡ್ ಬಾಂಬರ್ ಆಗಲು ಸಿದ್ಧನಿದ್ದೇನೆ: ಜಮೀರ್
ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು : ಸಿಎಂ
ಪಿಯು ಟಾಪರ್ಗಳಿಬ್ಬರಿಗೆ ಜಮೀರ್ 5 ಲಕ್ಷ ರು. , ಸ್ಕೂಟಿ ಉಡುಗೊರೆ!
ಒಳಮೀಸಲು: ನಾಳೆಯಿಂದ ಮನೆ-ಮನೆ ಸಮೀಕ್ಷೆ
ಉತ್ತರದ ಮೂರು ಜಿಲ್ಲೆಯಲ್ಲಿ 41 ಡಿ.ಸೆ.ಗಿಂತ ಅಧಿಕ ಬಿಸಿಲು