ಒಂದೇ ಸೂರಿನಲ್ಲಿ ತರಕಾರಿ, ದಿನಸಿ, ತಿನಿಸು ಲಭ್ಯ!ಇಲ್ಲಿಯ ಗಾಮನಗಟ್ಟಿ, ಅಮರಗೋಳ, ಭೈರಿದೇವರಕೊಪ್ಪ, ಸುತಗಟ್ಟಿ, ನವನಗರದ ಜನರಿಗೆ ಕಾಯಿಪಲ್ಲೆ ಮತ್ತು ದಿನಸಿ ಖರೀದಿಸಲು ಮಾರುಕಟ್ಟೆ ಅವಶ್ಯಕತೆ ಇತ್ತು. ಇದನ್ನು ಅರಿತ ಪಾಲಿಕೆ ಅಧಿಕಾರಿಗಳು ಒಂದು ಎಕರೆ ಜಾಗದಲ್ಲಿ ಪಾಲಿಕೆ ಅನುದಾನ ಸೇರಿ ರು. 1.50 ಕೋಟಿ ವೆಚ್ಚದಲ್ಲಿ ಮಾರುಕಟ್ಟೆ ನಿರ್ಮಿಸಿದ್ದಾರೆ.