ಪಾಟೀಲ ಪುಟ್ಟಪ್ಪನವರ ಕಾರ್ಯಗಳು ಕನ್ನಡಿಗರಿಗೆ ದಾರಿದೀಪ: ಶ್ರೀನಿವಾಸ ವಾಡಪ್ಪಿವಿದ್ಯಾರ್ಥಿ ದೆಸೆಯಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಡಾ. ಪಾಟೀಲ ಪುಟ್ಟಪ್ಪ, ಗಾಂಧೀಜಿ ಅವರಿಂದ ಪ್ರೇರೇಪಿತರಾಗಿ ನಿಜಲಿಂಗಪ್ಪನವರ ಒಡನಾಡಿಯಾಗಿ ಸಾಕಷ್ಠು ಕನ್ನಡದ ಕೆಲಸ ಮಾಡಿದ್ದಾರೆ ಎಂದು ಸಾಹಿತಿ ಶ್ರೀನಿವಾಸ ವಾಡಪ್ಪಿ ಹೇಳಿದರು