ಚಿಂತಕರ ಚಾವಡಿ ಈಗ ಪುನರ್ ವಸತಿ ಕೇಂದ್ರ-ಬಸವರಾಜ ಹೊರಟ್ಟಿ ವಿಷಾದಸಾಹಿತಿಗಳು, ಕಲಾವಿದರು, ಶಿಕ್ಷಣ ತಜ್ಞರು, ಸಂಗೀತ ಸಾಧಕರು ಬರಬೇಕಾದ ಮೇಲ್ಮನೆಗೆ ಅರ್ಹತೆ ಇಲ್ಲದವರು ಬರುವುದರ ಜೊತೆಗೆ ಅದರ ಘನತೆ ಮತ್ತು ಗೌರವಕ್ಕೆ ಧಕ್ಕೆ ತರಲಾಗುತ್ತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಬಸವರಾಜ ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.