ಮೂರು ದಿನಗಳ ಧಾರವಾಡ ಹಬ್ಬಕ್ಕೆ ಸಂಭ್ರಮದ ತೆರೆಭಾನುವಾರ ರಾತ್ರಿ ಅನನ್ಯಾ ಭಟ್ ಅವರ ಸಂಗೀತ ಧಾರವಾಡದ ಮಂದಿಯನ್ನು ಮಂತ್ರಮುಗ್ದರನ್ನಾಗಿಸಿತು. ಇದಕ್ಕೂ ಮುಂಚೆ ಕಳೆದ ಬಾರಿಯ ಟ್ವಿನ್ ಸಿಟಿ ಐಡಲ್ ವಿಜೇತೆ ಪ್ರಣತಿ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಿದರೆ, ವಿಠ್ಠಲ ಡ್ಯಾನ್ಸ್ ತಂಡದಿಂದ ನೃತ್ಯ, ಸಂಜನಾ ಹೆಗಡೆ ಅವರಿಂದ ಡ್ಯಾನ್ಸ್, ಸಯ್ಯದ ತಂಡದಿಂದ ನೃತ್ಯ ಕಾರ್ಯಕ್ರಮಗಳು ನಡೆದವು