16ರಂದು ಒಳಮೀಸಲಾತಿ ಜಾರಿಗೊಳಿಸದಿದ್ದರೆ ಶಾಸಕ, ಸಚಿವ, ಸಂಸದರಿಗೆ ಘೇರಾವ್ನ್ಯಾ. ನಾಗಮೋಹನದಾಸ್ ಮೀಸಲಾತಿ ಸಮಿಕ್ಷೆ ಕೈಗೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಮಾದಿಗ ಸಮುದಾಯ ಹಿಂದುಳಿದಿದೆ ಎಂಬ ವರದಿ ಸಿದ್ಧಗೊಳಿಸಿ ಸರ್ಕಾರಕ್ಕೆ ನೀಡಿದ್ದು, ಆ ಪ್ರಕಾರ ಆ. 16ರಂದು ಸರ್ಕಾರ ಒಳಮೀಸಲಾತಿ ಜಾರಿಗೊಳಿಸದಿದ್ದರೆ ಶಾಸಕ, ಸಚಿವ, ಸಂಸದರ ಮನೆ ಮುಂದೆ ಘೇರಾವ್ ಹಾಕಲಾಗುವುದು ಎಂದು ಮಾದಿಗ ಸಮುದಾಯದ ಹಿರಿಯ ಮುಖಂಡ ಎಚ್.ಡಿ. ಪೂಜಾರ ಎಚ್ಚರಿಸಿದರು.