ಕಿಡಿಗೇಡಿಗಳ ಬಂಧಿಸಿ ಗಡೀಪಾರು ಮಾಡಲು ಆಗ್ರಹಿಸಿ ಪ್ರತಿಭಟನೆಈ ವೇಳೆ ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಖಾನಪ್ಪನವರ ಮಾತನಾಡಿ, ಕೋಮು ಸೌಹಾರ್ದತೆ, ಸಹೋದರತೆ ಕುರಿತು ಭಾಷಣ ಬಿಗಿಯುವ ಮುಸ್ಲಿಂ ವ್ಯಕ್ತಿಯ ಪ್ರಚೋದನಾತ್ಮಕ ಹೇಳಿಕೆಯಿಂದಲೇ ಕೋಮುಗಲಭೆ ನಡೆದಿದೆ. ಇವರಿಗೆ ಪೊಲೀಸ್ ಇಲಾಖೆ ರಕ್ಷಣೆ ನೀಡಬಾರದು ಎಂದು ಆಗ್ರಹಿಸಿದರು.