ಗದಗದಲ್ಲಿ ೧೦ರಿಂದ ೧೨ರ ವರೆಗೆ ಫಲಪುಷ್ಪ ಪ್ರದರ್ಶನ, ಕಲಾಕೃತಿಗಳ ಪ್ರದರ್ಶನಜಿಲ್ಲಾ ಆಡಳಿತ, ಜಿಪಂ, ಹಾಗೂ ತೋಟಗಾರಿಕೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಫಲಪುಷ್ಪ ಪದರ್ಶನ-೨೦೨೪ನ್ನು ಫೆ.೧೦ ರಿಂದ ೧೨ ರವರೆಗೆ ೩ ದಿನಗಳ ಕಾಲ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಆಯೋಜಿಸಲಾಗಿದೆ.