ನಾಗತವಳ್ಳಿ ಗ್ರಾಮಸ್ಥರಿಂದ ಕೆಐಎಡಿಬಿ ಕಚೇರಿ ಮುಂದೆ ಪ್ರತಿಭಟನೆನಗರದ ಹೊರವಲಯದ ಕೈಗಾರಿಕಾ ಅಭಿವೃದ್ಧಿ ಪ್ರದೇಶಕ್ಕೊಳಪಟ್ಟಿರುವ ನಾಗತವಳ್ಳಿ ಗ್ರಾಮದ ಬಳಿ ಉದ್ಯಾನವನಕ್ಕೆಂದು ಮೀಸಲಿಟ್ಟ ಎರಡು ಎಕರೆ ಜಾಗವನ್ನು ಕೆಐಎಡಿಬಿ ಅಧಿಕಾರಿಗಳು ಲಂಚ ಪಡೆದು ಉದ್ದಿಮೆದಾರರಿಗೆ ಜಾಗ ಮಾರಾಟ ಮಾಡಿದ್ದು, ನಂತರ ಇಲ್ಲಿದ್ದ ಗಣಪತಿ ದೇವಸ್ಥಾನವನ್ನು ಉರುಳಿಸಿದ್ದು, ಇದನ್ನು ಖಂಡಿಸಿ ಹೊಳೆನರಸೀಪುರ ರಸ್ತೆ ಬಳಿ ಇರುವ ಕೆಐಎಡಿಬಿ ಕಚೇರಿ ಮುಂದೆ ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.