ಬಜೆಟ್‌ನಲ್ಲಿ ಹಣ ತರದ ಶಾಸಕ ಮಂಜುಗೆ ನೈತಿಕತೆಯಿಲ್ಲಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಬಜೆಟ್‌ನಲ್ಲಿ ಒಂದು ರುಪಾಯಿ ಅನುದಾನ ತರಲಾಗದ ಶಾಸಕ ಎ.ಮಂಜು ಯಾವ ನೈತಿಕತೆ ಇಟ್ಟುಕೊಂಡು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ.ಶ್ರೀಧರ್‌ಗೌಡ ಪ್ರಶ್ನಿಸಿದರು. ಅರಕಲಗೂಡಲ್ಲಿ ಸೋಮವಾರ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.