ಗ್ರಂಥಾಲಯ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಓದುಗರ ಪ್ರತಿಭಟನೆಗ್ರಂಥಾಲಯದಲ್ಲಿ ಕೇವಲ ೨೦ ದಿನಗಳು ಮಾತ್ರ ಓದಿಗೆ ಲಭ್ಯವಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ಓದುವ ವಿದ್ಯಾರ್ಥಿಗಳಿಗೆ ಭಾರೀ ಆತಂಕವಾಗಿದೆ ಎಂದು ಹಾನಗಲ್ಲಿನಲ್ಲಿ ಓದುಗರು ತಾಲೂಕು ತಹಸೀಲ್ದಾರ್ ಎಸ್. ರೇಣುಕಮ್ಮ ಅವರಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸುವಂತೆ ವಿನಂತಿಸಿದ್ದಾರೆ.