ರೇವೂರ್‌ಗೆ ನನ್ನ ಬಗ್ಗೆ ಮಾತಾಡು ನೈತಿಕತೆ ಇಲ್ಲ: ಅಲ್ಲಂಪ್ರಭುಅಪ್ಪು ಗೌಡ್ರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅದ್ಯಕ್ಷರಾಗಿ ಎರಡು ವರ್ಷ ದಕ್ಷಿಣ ಮತಕ್ಷೇತ್ರಕ್ಕೆ ಮಾಡಿದ ಅಭಿವೃದ್ಧಿ ಶೂನ್ಯ, ಅವರಿಗೆ ಬೇಕಾದವರಿಗೆ ಟೆಂಡರ್ ನೀಡಿ ಅವರಿಂದ ಕೋಟ್ಯಂತರ ರುಪಾಯಿ ಹಣ ಮಾಡಿಕೊಂಡು ಯಾದಗಿರಿ ಕಡೆಚೂರಿನಲ್ಲಿ ಸುಮಾರು ರು.200ಕೋಟಿ ಮೆಡಿಸಿನ್ ಕಂಪನಿ ಹಾಕಿದ್ದಾರೆ, ಇದೇ ಅವರ ಸಾಧನೆ.