ಬಸ್ ಸೌಲಭ್ಯ ಇಲ್ಲದೆ ಶಿಕ್ಷಣಕ್ಕೆ ಕುತ್ತುಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಪಾಠ, ಪ್ರವಚನದಿಂದ ವಂಚಿತರಾಗುತ್ತಿದ್ದಾರೆ. ಒಂದು ಬಸ್ಸಿನಲ್ಲಿ 2 ಬಸ್ಸಿನಷ್ಟು ಪ್ರಯಾಣಿಕರು ಪ್ರಯಾಣಿಸುವುದು ಸಾಮಾನ್ಯವಾಗಿದೆ. ಹೆಚ್ಚಿನ ಬಸ್ ಸಂಚಾರಕ್ಕೆ ಮುಂದಾಗಿ ಸಮಸ್ಯೆ ಪರಿಹರಿಸಲು ಜನರು ಆಗ್ರಹಿಸಿದ್ದಾರೆ.