ದಸರಾ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯ: ಮಹೇಶ್ ಜೈನಿದಸರಾ ಹಿನ್ನೆಲೆ ನಗರದ ಮುಖ್ಯಬೀದಿಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ, ವೇದಿಕೆ ನಿರ್ಮಾಣ, ಡ್ರೋನ್, ಗ್ಯಾಲರಿ ನಿರ್ಮಾಣವನ್ನು ಒಟ್ಟು ೫೮ ಲಕ್ಷ ರು. ವೆಚ್ಚದಲ್ಲಿ ಮಾಡಲಾಗಿದೆ. ಶಾಸಕರ ಸಹಕಾರದೊಂದಿಗೆ ವ್ಯವಸ್ಥಿತವಾಗಿ ದಸರಾ ಆಚರಣೆಗೆ ದಸರಾ ಸಮಿತಿ ಸಿದ್ಧತೆ ಮಾಡುತ್ತಿದೆ. ಅಲ್ಲದೇ, ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಿದ ಪರಿಣಾಮ ಮೈಸೂರಿನ ದಸರಾ ವಾತಾವರಣ ಕಂಡುಬರುತ್ತಿದೆ.