ಜಿಪಿಎಲ್ ಸೀಸನ್ 2: ಎಂಸಿಬಿ, ಕೂರ್ಗ್ ವಾರಿಯರ್ಸ್, ಎಲೈಟ್ ಗೆಲವುಮಡಿಕೇರಿ ಜನರಲ್ ತಿಮ್ಮಯ್ಯ ಮೈದಾನದಲ್ಲಿ ನಡೆಯುತ್ತಿರುವ ಜಿಪಿಎಲ್ ಸೀಸನ್ 2 ಕ್ರಿಕೆಟ್ ಕೂಟದ ಶುಕ್ರವಾರ ನಡೆದ ಪಂದ್ಯದಲ್ಲಿ ಎಂಸಿಬಿ, ಕೂರ್ಗ್ ವಾರಿಯರ್ಸ್, ಎಲೈಟ್ ತಂಡಗಳು ಗೆಲವು ಸಾಧಿಸಿವೆ. ಮೊದಲ ಪಂದ್ಯದಲ್ಲಿ ಎಂಸಿಬಿ ತಂಡ ಫೀನಿಕ್ಸ್ ಫ್ಲೈಯರ್ಸ್ ಎದುರು 42 ರನ್ ಗಳಿಂದ ಜಯ ಗಳಿಸಿತು