ಕುಟ್ಟದಲ್ಲಿ 10 ಲಕ್ಷ ರು. ವೆಚ್ಚದ ಕಾಂಕ್ರೀಕ್ ರಸ್ತೆ ಉದ್ಘಾಟನೆಶಾಸಕರ ನಿಧಿ 10 ಲಕ್ಷ ರು. ಅನುದಾನದಲ್ಲಿ ಕುಟ್ಟ ಗ್ರಾಮ ಪಂಚಾಯಿತಿ ನಿರ್ಮಾಣವಾಗಿರುವ ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿದ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ, ಸ್ಥಳೀಯ ಜನರ ಅನುಕೂಲಕ್ಕೆ ಗುಣಮಟ್ಟದ ರಸ್ತೆ ನಿರ್ಮಿಸಿರುವ ಕುರಿತು ಮಾಹಿತಿ ನೀಡಿದರು.