ಶಿರಹೊಳಲು ಗ್ರಾಮದಲ್ಲಿ ಪೈಸಾರಿ ಜಾಗ ಗುರುತಿಸಲು ಸರ್ವೆ ಕಾರ್ಯಪೈಸಾರಿ ಸ್ಥಳದಲ್ಲಿ ಉಪ ಆರೋಗ್ಯ ಕೇಂದ್ರದ ಸರ್ಕಾರಿ ಕಟ್ಟಡವಿದ್ದು, ಅದನ್ನು ಸ್ಥಳೀಯ ವ್ಯಕ್ತಿಯೊಬ್ಬರು ಅತಿಕ್ರಮಿಸಿಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದರು. ಅದರಂತೆ ಕೂಡಿಗೆ ಗ್ರಾಪಂನಲ್ಲಿ ನಡೆದ ತುರ್ತು ಸಭೆಯ ನಿರ್ಣಯ ಹಾಗೂ ಗ್ರಾಮಸಭೆಯ ಬೇಡಿಕೆಯಂತೆ 4.70 ಎಕರೆ ಪೈಸಾರಿ ಊರುಡುವೆ ಜಾಗ ಗುರುತಿಸುವ ಕಾರ್ಯ ನಡೆಯಿತು.