ಗಣರಾಜ್ಯೋತ್ಸವ: ಸಂಭ್ರಮ, ಸಡಗರದಿಂದ ಆಚರಿಸಲು ತೀರ್ಮಾನಧ್ವಜಾರೋಹಣ, ಸಾಂಸ್ಕೃತಿಕ, ಕವಾಯತು, ಭಾಷಣ, ಸ್ವಚ್ಛತೆ ಮತ್ತು ಕುಡಿಯುವ ನೀರಿನ ಪೂರೈಕೆ ಹೀಗೆ ವಿವಿಧ ಸಮಿತಿಗಳನ್ನು ರಚಿಸಿದ್ದು, ತಮಗೆ ವಹಿಸಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚಿಸಿದರು.