ಲಾರಿ, ಸರಕು ಸಾಗಾಟ ವಾಹನಗಳನ್ನು ಸಂಪೂರ್ಣ ಬಂದ್ ಮಾಡಿ ಮುಷ್ಕರ ಹೂಡಲು ಸಿದ್ಧತೆಕುಶಾಲನಗರ ಕಾವೇರಿ ಲಾರಿ ಮಾಲಕರ ಸಂಘ, ಕುಶಾಲನಗರ ಮಿನಿ ಲಾರಿ ಮಾಲಕರ ಸಂಘ ಮತ್ತು ಕೂರ್ಗ್ ಲಾರಿ ಚಾಲಕರ ಮಾಲಕರ ಸಂಘದ ಪ್ರಮುಖರು ಹೇಳಿಕೆ ನೀಡಿದ್ದು, ಸರ್ಕಾರದ ಇತ್ತೀಚಿನ ಕಾನೂನುಗಳಿಗೆ ಖಂಡನೆ ವ್ಯಕ್ತಪಡಿಸಿದ್ದು ಬುಧವಾರ ರಾತ್ರಿ 12 ಗಂಟೆಯಿಂದ ಅನಿರ್ದಿಷ್ಟ ಅವಧಿ ಮುಷ್ಕರ ಹೂಡಲಾಗುವುದು ಎಂದು ತಿಳಿಸಿದ್ದಾರೆ.