ಅನುದಾನ ಸದ್ಬಳಕೆ ಮಾಡದೆ ಇರುವುದೇ ವನ್ಯಜೀವಿಗಳ ದಾಳಿಗೆ ಕಾರಣ ಭೂಮಾಲೀಕರು, ಮರ ವ್ಯಾಪಾರಿಗಳ ಸಂಘ ಆರೋಪವನ್ಯಜೀವಿಗಳ ಉಪಟಳ ತಡೆಯಲೆಂದು ಸರ್ಕಾರ ಬಿಡುಗಡೆ ಮಾಡುತ್ತಿರುವ ಕೋಟ್ಯಾಂತರ ರುಪಾಯಿ ಅನುದಾನವನ್ನು ಅಧಿಕಾರಿಗಳು ಸಮರ್ಪಕವಾಗಿ ಬಳಸದೇ ಇರುವುದೇ ಇಂತಹ ಸಮಸ್ಯೆಗಳು ಎದುರಾಗಲು ಕಾರಣವೆಂದು ಮಳವಂಡ ಅರವಿಂದ್ ಕುಟ್ಟಪ್ಪ ಹೇಳಿದರು.