ಶ್ರೀ ಕಲ್ಲುಮಠ ಪೀಠಾಧ್ಯಕ್ಷ ಶ್ರೀ ಮಹಂತಸ್ವಾಮಿಗಳ ಪೀಠಾರೋಹಣ ಸುವರ್ಣ ಮಹೋತ್ಸವ ಸಂಪನ್ನಧಾರ್ಮಿಕ ಸೇವಾ ಪರಂಪರೆಯಲ್ಲಿ ಕೊಡಗಿನ ರಾಜರ ಕೊಡುಗೆ ಅಪಾರವಾಗಿದ್ದು ಕೊಡಗಿನ ರಾಜಾಳ್ವಿಕೆ ಕಾಲದಲ್ಲಿ 108 ಮಠಗಳು ಅಸ್ತಿತ್ವದಲ್ಲಿದ್ದು ಈ ಪೈಕಿ ಕಲ್ಲುಮಠವು ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶ್ರೀ ಸಿದ್ಧಲಿಂಗಸ್ವಾಮೀಜಿ ಹೇಳಿದರು.