ಸಾಲದ ಹೊರೆ ತಗ್ಗಿಸಲು ಪ್ರಯತ್ನಿಸಲಾಗಿದೆ: ಎಂ.ಬಿ. ದೇವಯ್ಯಸಂಘಕ್ಕೆ ಹಿರಿಯರು ಮಾಡಿ ಕೊಟ್ಟಿರುವ ಭಾರಿ ಬೆಲೆ ಬಾಳುವ ಸ್ಥಿರಾಸ್ಥಿಗಳು ಹುಣಸೂರು, ಹೆಬ್ಬಾಲೆಗಳಲ್ಲಿ ಇದೆ. ಈ ಹಿಂದೆ ಇದರಲ್ಲಿನ ಒಂದಷ್ಟು ಜಾಗವನ್ನು ಮಾರಾಟ ಮಾಡಿ, ಸಾಲದಿಂದ ಮುಕ್ತರಾಗುವ ಪ್ರಯತ್ನ ನಡೆಯಿತಾದರು, ಅಷ್ಟು ದೊಡ್ಡ ಮಟ್ಟದ ಹಣವನ್ನು ನೀಡಿ ಖರೀದಿಸಲು ಯಾರು ಮುಂದೆ ಬಾರದ ಹಿನ್ನೆಲೆಯಲ್ಲಿ ಅವುಗಳ ಮಾರಾಟ ಮಾಡಲಿಲ್ಲ.