ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kolar
kolar
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ದೇಶದ ಭವಿಷ್ಯ ಮತದಾನವನ್ನು ಅವಲಂಭಿಸಿದೆ
ರಾಜಕಾರಣದಲ್ಲಿ ಮತವು ಹಣ ಹಾಗೂ ಇತರ ಅಮೀಶಗಳಿಗೆ ಮಾರಟವಾಗುತ್ತಿದೆ. ಶ್ರೀಮಂತರು, ಅವಿದ್ಯಾವಂತರು ಆಯ್ಕೆಯಾಗಿ ದೇಶವನ್ನು ಅಭದ್ರತೆಯ ಹಾದಿಗೆ ಕೊಂಡೋಯ್ಯುತ್ತಿದ್ದಾರೆ. ಇದನ್ನು ತಪ್ಪಿಸಲು ಮತದಾನದಿಂದ ಮಾತ್ರ ಸಾಧ್ಯ
ದಾಖಲೆಗಳಿಲ್ಲದ ಅಕ್ಕಿ ಮೂಟೆ, ನಗದು, ಮದ್ಯ ವಶ
ಜಿಲ್ಲೆಯ ಹಲವು ಕಡೆ ಅನುಮತಿ ಹಾಗೂ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ೨.೭೮.೫೦೦ ರೂ.ಗಳ ನಗದನ್ನು ತಪಾಸಣಾ ತಂಡಗಳು ವಶಕ್ಕೆ ಪಡೆದಿದ್ದು, ಈ ಸಂಬಂಧ ೧೨ ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸರು ಸಕ್ರಿಯರಾದರೆ, ರೌಡಿಗಳು ನಿಶ್ಕ್ರಿಯರಾಗುತ್ತಾರೆ
ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಲಿಸ್ಟ್‌ನಲ್ಲಿರುವ ಅಪರಾಧಿಗಳ ಚಲನವಲನಗಳನ್ನು ಬೀಟ್ ಮತ್ತು ಕೈಂ ಪೊಲೀಸರು ಪರಿಶೀಲಿನೆ ಮಾಡಬೇಕು ಅವರ ವಾಸ ಸ್ಥಳ, ಮಾಡುತ್ತಿರುವ ಉದ್ಯೋಗ, ಚಟುವಟಿಕೆಗಳನ್ನ ಕಡತದಲ್ಲಿ ದಾಖಲಿಸಬೇಕು
ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ, ಸಿಬ್ಬಂದಿ ಕೊರತೆ
ಓಪಿಡಿಗಳನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಿರುವುದರಿಂದ ಪ್ರತಿನಿತ್ಯ ಬರುವ ರೋಗಿಗಳು ತಮ್ಮ ಸರತಿ ಬಂದು ಚಿಕಿತ್ಸೆ ಪಡೆದುಕೊಳ್ಳುವ ವೇಳೆಗೆ ಸಾಕಪ್ಪಾ ಸಾಕು ಎನ್ನುವಷ್ಟರ ಮಟ್ಟಿಗೆ ಬಸವಳಿಯಬೇಕಾದ ಅನಿವಾರ್ಯತೆ ಎದುರಾಗಿದೆ.
ಪತ್ರಿಕೋದ್ಯಮದ ಮುಕುಟದಂತಿದ್ದ ಸಾಹಿತಿ ಡಿವಿಜಿ
ವೃತ್ತ ಪತ್ರಿಕೆಗಳು ಸಮಾಜದ ಕಣ್ಣು, ಕಿವಿ, ಬಾವಿ, ಮೂಗು ಸೇರಿದಂತೆ ಪಂಚೇಂದ್ರಿಯಗಳು ಇದ್ದಂತೆ ಇರಬೇಕು, ಸಮಾಜವನ್ನು ಸದಾ ಕಾಲ ಯೋಧರಂತೆ ಸಂರಕ್ಷಿಸುವಂತ ಜವಾಬ್ದಾರಿ ಪ್ರತಿಯೊಬ್ಬ ಪತ್ರಕರ್ತರ ಮೇಲೆ ಇದೆ ಎಂಬುವುದನ್ನು ಮರೆಯಬಾರದು
ಸದೃಢ ದೇಶ ಕಟ್ಟುವಲ್ಲಿ ವಕೀಲರ ಪಾತ್ರ ಮಹತ್ವದ್ದು
ವಕೀಲರು ನಿರಂತರ ಅಧ್ಯಯನಶೀಲರಾಗಿದ್ದರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯ, ಹೊಸ ಹೊಸ ಕಾಯ್ದೆಗಳು ಜಾರಿಯಾಗುತ್ತಲೇ ಇರುತ್ತವೆ. ಜ್ಞಾನಕ್ಕೆ ಕೊನೆಯೇ ಇಲ್ಲ. ಓದಿದಷ್ಟು ಇನ್ನಷ್ಟು ಹೆಚ್ಚಿನ ಜ್ಞಾನ ನಮಗೆ ಅಗತ್ಯವಿದೆ
ವಿಜ್ಞಾನ ಮಾನವನ ಬದುಕಿನ ದಿಕ್ಸೂಚಿ
ವಿಜ್ಞಾನವು ವ್ಯಕ್ತಿಯ ಜೀವನ ಮಟ್ಟವನ್ನು ಎತ್ತರಕ್ಕೆ ಏರಿಸಿದೆ, ಪ್ರಕೃತಿಯ ಗುಟ್ಟುಗಳನ್ನೆಲ್ಲ ರಟ್ಟು ಮಾಡುತ್ತ ದಿಟ್ಟ ಹೆಜ್ಜೆ ಇಡುತ್ತಿದೆ, ಪವಾಡ ರಹಸ್ಯಗಳನ್ನು ಬಯಲು ಮಾಡುತ್ತಾ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವು ಉಂಟುಮಾಡುತ್ತಿದೆ,
ಜನರ ಮನೆ ಬಾಗಿಲಿಗೇ ಸೌಲಭ್ಯ ತಲುಪಿಸಿ
ಗ್ರಾಪಂನಲ್ಲಿ ಅಭಿವೃದ್ಧಿಗೆ ಅನುದಾನದಲ್ಲಿ ಕೊರತೆಯಿಲ್ಲ, ಗ್ರಾಪಂ ಅಧ್ಯಕ್ಷರಿಗೂ ದೇಶದ ರಾಷ್ಟ್ರಪತಿಗಳಿಗೂ ಒಂದೇ ಅಧಿಕಾರವಿರುತ್ತದೆ ಅದನ್ನು ಮೊದಲು ಪಿಡಿಒಗಳು ಅರ್ಥಮಾಡಿಕೊಳ್ಳಬೇಕು. ಅವರನ್ನು ನಿರ್ಲಕ್ಷ್ಯ ಮಾಡಿದರೆ ಪರಿಣಾಮ ಸರಿಇರಲ್ಲ
ಅರಣ್ಯಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ
ಬೊಮ್ಮಸಂದ್ರ ಹೋಬಳಿ ಕೊಂಡು ತಿಮ್ಮೇನಹಳ್ಳಿ ಸರ್ವೆ ನಂ.೭೦ ರಲ್ಲಿ ಖರಾಬು ಗೋಮಾಳ ೨೬೪ ಎಕರೆ ಜಮೀನಿನಲ್ಲಿ ಓಬಲೇಶ್ವರ ಬಂಡೆ ಸಹ ಇರುತ್ತದೆ ಇದರಲ್ಲಿ ಸುಮಾರು ೨೦೦ ವರ್ಷದಿಂದ ಈ ಪ್ರದೇಶದ ೫೦ ಹಳ್ಳಿಗಳ ಜಾತ್ಯತೀತವಾಗಿ ಕಲ್ಲುಕಟಿಗ ವೃತ್ತಿಯಲ್ಲಿದ್ದಾರೆ
ಬರಪೀಡಿತ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ
ಕೋಲಾರಮ್ಮನ ಕೆರೆ, ಅಮ್ಮೇರಹಳ್ಳಿ ಕೆರೆ, ಕೋಡಿಕಣ್ಣೂರು ಕೆರೆಗಳಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿ ಬಿಸಿಲಿನ ಝಳಕ್ಕೆ ಬಣಗುಟ್ಟುತ್ತಿದೆ, ಕೊಳವೆ ಬಾವಿಗಳಲ್ಲಿ ಅಂತರ್ಜಲಮಟ್ಟ ಮತ್ತೆ ಪಾತಾಳದತ್ತ ಕುಸಿಯುತ್ತಿದೆ
< previous
1
...
168
169
170
171
172
173
174
175
176
...
196
next >
Top Stories
ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ಅಮ್ಮ ಮಾಡುತ್ತಿದ್ದ ಮಸಾಲೆ, ತಿನಿಸುಗಳೇ ಮಗ-ಸೊಸೆಯ ಉದ್ಯಮವಾಯ್ತು
ನಮ್ಮ ತೆರಿಗೆ ದುಡ್ಡಲ್ಲಿ ಬಿಹಾರದಲ್ಲಿ ಗ್ಯಾರಂಟಿ ಜಾತ್ರೆ
ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್
ಕಸ ಗುಡಿಸುತ್ತಿದ್ದವ ₹100 ಕೋಟಿ ಆಸ್ತಿ ಮಾಡಿದ್ದೇಗೆ..? : ಜನರ ಚರ್ಚೆ!