ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kolar
kolar
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ರಸ್ತೆಗೆ ಜಲ್ಲಿಕಲ್ಲು ಮಾತ್ರಾನಾ?....ಡಾಂಬರೀಕರಣ ಯಾವಾಗ?
ಕಳೆದು ಎರಡು ವರ್ಷದಿಂದ ಹಳ್ಳ ಕೊಳ್ಳಗಳಿಂದ ಕೂಡಿದ ರಸ್ತೆಗೆ ಇನ್ನೇನು ಡಾಂಬರು ಭಾಗ್ಯ ಸಿಗಲಿದೆ ಎಂದು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದರು, ಹಳ್ಳಕೊಳ್ಳಗಳಿಂದ ಕೂಡಿದ ರಸ್ತೆಗೆ ಕೋಲಾರ ಮೂಲದ ಗುತ್ತಿಗೆದಾರ ಚಂಬೆ ನಾರಾಯಣ್ವಾಮಿ ಜಲ್ಲಿ ಸುರಿದು ರಸ್ತೆಯನ್ನು ಹಾಗೆ ಬಿಟಿದ್ದಾರೆ. ಜಲ್ಲಿ ರಸ್ತೆಯಲ್ಲಿ ಸಾರ್ವಜನಿಕರು ನಡೆಯಲು ಸಾಧ್ಯವಾಗದೆ ಎಡವಿ ಬೀಳುವುದು ಸಾಮಾನ್ಯವಾಗಿದೆ, ಇನ್ನೂ ದ್ವಿಚಕ್ರ ವಾಹನ ಸವಾರರ ಕಷ್ಟವಂತೂ ಹೇಳತೀರದು.
‘ಏನಪ್ಪ ಎದ್ದೇಳು, ಇನ್ನೂ ನಿದ್ದೆ ಮಾಡಬೇಕೆ, ಗಂಟೆ 9 ತ್ತಾಗಿದೆ’
ಕೆಜಿಎಫ್ ನಗರದ ಹೃದಯ ಭಾಗದ ಉದ್ಯಾನವೇ ಈ ರೀತಿ ಆದರೆ ನಗರದಲ್ಲಿರುವ ಇತರ ಉದ್ಯಾನದ ಪರಿಸ್ಥಿತಿ ರಂಡು ಬೇಸರ ವ್ಯಕ್ತಪಡಿಸಿದ ನ್ಯಾ.ಗಣಪತಿ ಗುರುಸಿದ್ದ ಬಾದಾಮಿ ಅವರು ಇತರರೊಂದಿಗೆ ಉದ್ಯಾನ ಸ್ವಚ್ಛಗೊಳಿಸಿದರು
‘ಸಮಸ್ಯೆ ತಿಳಿಸಿ, ಕೆಲಸ ಮಾಡಿಸೋ ಹೊಣೆ ನನ್ನದು’
ಅಧಿಕಾರಿಗಳಿಗೆ ನಾವು ಚುನಾವಣೆಯಲ್ಲಿ ಆಯ್ಕೆಯಾದ ನಗರಸಭೆ ಸದಸ್ಯರು ಎಂಬ ಕನಿಷ್ಠ ಗೌರವವಿಲ್ಲ, ಸರಿಯಾದ ಮಾಹಿತಿ ಕೊಡಲ್ಲ, ದಲ್ಲಾಳಿಗಳಿಗೆ ಇರುವ ಗೌರವ ನಮಗಿಲ್ಲ ವಿನಾಕಾರಣ ಸದಸ್ಯರ ಬಗ್ಗೆ ಆರೋಪಗಳನ್ನು ಮಾಡತ್ತಾರೆ ಎಂಬುದು ಸದಸ್ಯರ ಆರೋಪ
ಸಿದ್ದು ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಸರಣಿ ಹೋರಾಟ ಶುರು
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ರಾಜ್ಯಾದ್ಯಂತ ನಡೆಸಲುದ್ದೇಶಿಸಿರುವ ಬಿಜೆಪಿಯ ಪ್ರತಿಭಟನೆಗಳ ಸರಣಿಗೆ ಕೋಲಾರದಲ್ಲಿ ಬೃಹತ್ ರ್‍ಯಾಲಿ ನಡೆಸುವ ಮೂಲಕ ಸೋಮವಾರ ಚಾಲನೆ ನೀಡಲಾಯಿತು.
ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ಮಾತ್ರ ಗ್ರಾಮಾಭಿವೃದ್ಧಿ ಸಾಧ್ಯ
ಒಂದು ಶಾಲೆ ನೂರು ವರ್ಷಗಳು ಪೂರೈಸುವ ಸಂದರ್ಭದ ಹಿಂದೆ ಬಹಳಷ್ಟು ಶ್ರಮ ಇರುತ್ತದೆ ಇಲ್ಲಿಂದಲೇ ಸಾವಿರಾರು ವಿದ್ಯಾರ್ಥಿಗಳಿಗೆ ಜೀವನವನ್ನು ಕಟ್ಟಿಕೊಟ್ಟಿದ್ದಾರೆ. ಇಂತಹ ಗ್ರಾಮವನ್ನು ಮಾದರಿ ಗ್ರಾಮ ಮಾಡಲಾಗುವುದು
ಬಳಕೆಯಾಗದೆ ದುಸ್ಥಿತಿಯಲ್ಲಿರುವ ಸರ್ಕಾರಿ ವಸತಿಗೃಹ
ಪಟ್ಟಣದಲ್ಲಿ ಹಲವು ಸರ್ಕಾರಿ ಕಚೇರಿಗಳಿಗೆ ಸ್ವಂತ ಕಟ್ಟಡಗಳಿಲ್ಲ. ಈ ಎರಡೂ ಬಂಗಳೆಗನ್ನು ಕೆಡವಿ ಒಂದೇ ಸ್ಥಳದಲ್ಲಿ ಸರ್ಕಾರಿ ಕಚೇರಿಗಳ ಸಮುಚ್ಛಯ ನಿರ್ಮಾಣ ಮಾಡಿದರೆ ಜನತೆಗೆ ಅನುಕೂಲವಾಗುತ್ತದೆ
ಫುಲೆ ಆದರ್ಶ ಪಾಲಿಸಿದರೆ ಪ್ರಶಸ್ತಿ ಪಡೆದದ್ದು ಸಾರ್ಥಕ
ಇಡೀ ಸಮಾಜವೇ ತನ್ನ ವಿರುದ್ದ ನಿಂತರೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಸಂಕಲ್ಪ ತೊಟ್ಟು ಕಾರ್ಯಗತಗೊಳಿಸಿದ ಅಕ್ಷರಮಾತೆ ಸಾವಿತ್ರಿ ಬಾಯಿ ಫುಲೆ ಅವರ ಆದರ್ಶವನ್ನು ಪಾಲಿಸಿದರೆ ಮಾತ್ರ ಅವರ ಹೆಸರಿನಲ್ಲಿ ಪ್ರಶಸ್ತಿ ಪಡೆದದ್ದಕ್ಕೂ ಸಾರ್ಥಕ
ಆ್ಯಂಕರ್..........ಸಂಸ್ಕಾರವಿಲ್ಲದ ಸಂಸ್ಕೃತಿ ‘ವೃದ್ಧಾಶ್ರಮ’: ಷಡಕ್ಷರಿ
ಸರ್ಕಾರಿ ನೌಕರರು ಸಾಮಾಜಿಕ ಸೇವೆಯಲ್ಲೂ ಹಿಂದೆ ಬಿದ್ದಿಲ್ಲ, ನನ್ನ ಅವಧಿಯಲ್ಲಿ ಕೋವಿಡ್ ಸಂದರ್ಭ, ನೆರೆ, ಪುಣ್ಯಕೋಟಿ, ಮಡಿಕೇರಿ ಗುಡ್ಡಗಳ ಕುಸಿತ ಸಂದರ್ಭದಲ್ಲಿ ನೌಕರರಿಂದ ೭೦೦ ಕೋಟಿ ದೇಣಿಗೆ ನೀಡಿದ್ದಾರೆ
ಫೆಬ್ರವರಿಯಲ್ಲಿ ಗಣಿ ಕಾರ್ಮಿಕರಿಗೆ ಮನೆ ಹಕ್ಕುಪತ್ರ
ತಂತ್ರಜ್ಞಾನದ ಪ್ರಜಾಪ್ರಭುತ್ವೀಕರಣಕ್ಕಾಗಿ ಕೇಂದ್ರ ಸರಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ, ಡಿಜಿಟಲ್ ಇಂಡಿಯಾ ಹೊಸ ಕೇಳುಗರನ್ನು ಮಾತ್ರ ನೀಡಿಲ್ಲ, ರೇಡಿಯೂ ಆದರೆ ಹೊಸ ಆಲೋಚನಾ ಪ್ರಕ್ರಿಯೆ ಕೂಡ ಒಂದು ಭಾಗವಾಗಿದೆ
ಮಕ್ಕಳ ನಳಂದಕ್ಕೆ ನೀಲನಕ್ಷೆಗೆ ಸಿದ್ಧತೆ
ಅಂಬೇಡ್ಕರ್ ಟೆಂಟ್ ಶಾಲೆ (ಗ್ರಂಥಾಲಯ) ಆರಂಭಿಸಿದ್ದು, ಈ ಶಾಲೆಯ ಮುಖ್ಯ ಉದ್ದೇಶ ಕಳೆದ ೨೫ ವರ್ಷಗಳಲ್ಲಿ ಅಂಬೇಡ್ಕರ್ ಕುರಿತು ಪ್ರಕಟವಾಗಿರುವ ೧ ಸಾವಿರ ಕೃತಿಗಳನ್ನು ಸಂಗ್ರಹಿಸಿ, ಅವುಗಳನ್ನು ಪ್ರತಿ ಗ್ರಾಮದಲ್ಲಿ ಪ್ರದರ್ಶಿಸುವುದು
< previous
1
...
210
211
212
213
214
215
216
217
218
...
223
next >
Top Stories
ಬೆಂಗಳೂರು : ಟನಲ್ ವಿರುದ್ಧ ನಾಗರಿಕರ ಸಹಿ ಸಂಗ್ರಹ
ಆರ್‌ಎಸ್‌ಎಸ್ ಪಥಸಂಚಲನ : ಚಿತ್ತಾಪುರದ ಬಳಿಕ ಕೆಂಭಾವಿ ದಂಗಲ್
ನೀರಾವರಿ ಕುರಿತ ಡಿಕೆಶಿ ಪುಸ್ತಕ ನಾಡಿದ್ದು ಬಿಡುಗಡೆ
ಪ್ರಮಾಣ ವಚನ ದಿನಾಂಕ ಘೋಷಿಸಿದ ತೇಜಸ್ವಿ!
ರಾಜ್ಯದ ಬಿಹಾರಿ ಮತದಾರರಿಗೆ ಡಿಕೆಶಿ ಗಾಳ