ಸಾಮಾಜಿಕ ಜಾಲತಾಣ ಬಳಕೆಯಿಂದ ಶಿಕ್ಷಣಕ್ಕೆ ಹಿನ್ನಡೆ ಸಾಮಾಜಿಕ ಮಾಧ್ಯಮಗಳನ್ನು ವಿದ್ಯಾರ್ಥಿಗಳು ಅತಿಯಾಗಿ ಬಳಕೆ ಮಾಡುವುದರಿಂದ ಮೊಬೈಲ್ನ ಗೀಳು ಹೆಚ್ಚುತ್ತಿದೆ. ನಕಲಿ ಐಡಿಗಳ ಮೂಲಕ ಸ್ನೇಹವನ್ನು ಬೆಳೆಸಿ ,ನಂಬಿಸಿ ,ಮೋಸ ಮಾಡುತ್ತಾರೆ, ವಿಡಿಯೋ ಕಾಲ್ ಮಾಡಿ ರೆಕಾರ್ಡ್ ಮಾಡಿಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಯಾರು ಮೋಸ ಹೋಗಬಾರದು