ಲೋಕಾಸಭಾ ಚುನಾವಣೆಯಲ್ಲಿ ಟೊಂಕ ಕಟ್ಟಿಕೊಂಡು ಬೆಂಬಲಿಸಿ ಗೆಲ್ಲಿಸಿದ ನಿಮ್ಮ ಸಂಸದರು ಮಾಲೂರಿಗೆ ಎಷ್ಟು ಹಣ ತಂದಿದ್ದಾರೆ ಎಂದು ಪಟ್ಟಿ ಕೊಡಿ ಎಂದು ಕೆಜಿ ಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್ ರಾಜಣ್ಣ ಹೂಡಿ ವಿಜಯ್ ಕುಮಾರ್‌ಗೆ ಸವಾಲ್ ಹಾಕಿದ್ದಾರೆ.