ಸಾಧನೆ, ಪರಿಶ್ರಮದಿಂದ ಯೋಗಿಯಾಗಲು ಸಾಧ್ಯ ಸಾಮಾನ್ಯ ವ್ಯಕ್ತಿ ತನ್ನ ಬದುಕಿನ ಸಾಧನೆ, ಪರಿಶ್ರಮಗಳಿಂದ ಮಾತ್ರ ಮಹಾಯೋಗಿಯಾಗಲು ಸಾಧ್ಯ. ಅಂತಹ ಸಾಧಕರಲ್ಲಿ ವೇಮನ ಸಹ ಒಬ್ಬರು, ಹಣ ಬಲದಿಂದ ಬಿರುದು, ನಾಮಾವಳಿ, ಪ್ರಶಸ್ತಿ, ಸ್ಥಾನಮಾನ ಗಳಿಸಬಹುದು. ಆದರೆ ಸಾಧನೆ ಇಲ್ಲದೆ ಮಹಾಯೋಗಿಯಾಗಲು ಸಾಧ್ಯವಿಲ್ಲ. ವೇಮನರು ಜನರಲ್ಲಿ ಅರಿವಿನ ಬೀಜ ಬಿತ್ತಿದ್ದರು.