• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • kolar

kolar

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸುಡುಬಿಸಿಲು, ಬೆಲೆ ಏರಿಕೆ ನಡುವೆ ಯುಗಾದಿ ಸಂಭ್ರಮ
ಮಾವಿನ ಎಲೆ, ಹಣ್ಣು, ಹೂವು, ಎಲೆ ಅಡಿಕೆ, ತರಕಾರಿಗಳ ಅಂಗಡಿಗಳು ತುಂಬಿ ತುಳುಕುತ್ತಿದ್ದರೆ ದಿನಸಿ ಅಂಗಡಿಗಳಲ್ಲಿ ಬೆಲ್ಲ, ಬೇಳೆ ವ್ಯಾಪಾರವೂ ಜೋರಾಗಿಯೇ ನಡೆದಿದೆ. ಯುಗಾದಿಗೆ ಹೊಸ ಬಟ್ಟೆ ಹಾಕಲೇಬೇಕು ಎಂಬ ಸಂಪ್ರದಾಯದ ಹಿನ್ನಲೆಯಲ್ಲಿ ನಗರದ ದೊಡ್ಡಪೇಟೆ, ಎಂಜಿ ರಸ್ತೆ, ಕಾಳಮ್ಮ ಗುಡಿ ರಸ್ತೆಯ ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ಖರೀದಿಗೆ ಜನ ಮುಗಿಬಿದ್ದಿದ್ದು ಕಂಡು ಬಂತು.
ಕೋಲಾರ ನಗರಸಭೆಗೆ ₹ ೧.೪೬ ಕೋಟಿ ಉಳಿತಾಯ ಬಜೆಟ್‌
ಕೋಲಾರ ನಗರಸಭೆ ಬಜೆಟ್‌ ಸಭೆ ಪ್ರಾರಂಭವಾದ ೪೫ ನಿಮಿಷಗಳಲ್ಲೇ ಪೂರ್ಣಗೊಂಡಿತು. ಆಯವ್ಯಯದ ಬಗ್ಗೆ ಸದಸ್ಯರು ಯಾವುದೇ ರೀತಿ ಚರ್ಚಿಸದೆ ಅನುಮೋದನೆಗೆ ಸಮ್ಮತಿ ಸೂಚಿಸಿದರು, ಶೇಕಡ ಅರ್ಧದಷ್ಟು ಸದಸ್ಯರ ಗೈರು ಹಾಜರಾಗಿದ್ದರು. ನಗರದ ಅಭಿವೃದ್ಧಿಗೆ ಹಲವಾಪು ಯೋಜನೆಗಳು ಮತ್ತು ಕಾಮಗಾರಿಗಳ ಬಗ್ಗೆ ಬಜೆಟ್‌ನಲ್ಲಿ ವಿವರಿಸಲಾಗಿದೆ.
4 ತಿಂಗಳುಗಳಿಂದ ಟೊಮೆಟೋ ಬೆಲೆ ಇದ್ದಕ್ಕಿದ್ದಂತೆ ಪಾತಾಳಕ್ಕೆ : ರೈತರಲ್ಲಿ ಆತಂಕ ಸೃಷ್ಟಿ

ಕಳೆದ 4 ತಿಂಗಳುಗಳಿಂದ ಟೊಮೆಟೋ ಬೆಲೆ ಇದ್ದಕ್ಕಿದ್ದಂತೆ ಪಾತಾಳಕ್ಕೆ ಇಳಿದಿದ್ದು ರೈತರು ಕಂಗಾಲಾಗಿದ್ದಾರೆ, ಕೋಟ್ಯಂತರ ರು.ಗಳ ನಷ್ಟ ತಾಲೂಕಿನ ರೈತರು ಅನುಭವಿಸುತ್ತಿದ್ದು, ಕನಿಷ್ಠ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾರ್ಕೆಟ್‌ಗಳಿಗೆ ರೈತರ ಟೊಮೆಟೋ ತೋಟಗಳಿಗಾಗಲಿ ಭೇಟಿ ನೀಡಿ ಪರಿಶೀಲಿಸಿಲ್ಲ.

ರೈತರನ್ನು ಕಡೆಗಣಿಸಿದ ಎಡಿಎಲ್‌ಆರ್‌ಗೆ ತರಾಟೆ
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ತೆರವು ಕಾರ್ಯಾಚರಣೆಯಲ್ಲಿ ತೊಡಗಿದೆ, ಆದರೆ ರೈತರು ಸರಿಯಾದ ದಾಖಲೆ ನೀಡಿದರು ಕಾರ್ಯಚರಣೆ ನಿಲ್ಲಿಸುತ್ತಿಲ್ಲ. ರೈತರಿಗೆ ಬೇಕಾದ ಜಂಟಿ ಸರ್ವೆ ವರದಿ ಸೇರಿದಂತೆ ಕೆಲವು ದಾಖಲೆಗಳನ್ನು ನೀಡದೆ ನೀವು ಸತಾಯಿಸುತ್ತಿದ್ದೀರಿ. ರೈತರ ಅಹವಾಲು ಕೇಳಿದೆ ಊಟಕ್ಕೆ ಹೊರಟಿದ್ದೀರಿ ಎಂದು ಎಡಿಎಲ್‌ಆರ್‌ಗೆ ರೈತರು ತರಾಟೆಗೆ ತೆಗೆದುಕೊಂಡರು.
ಕೆಜಿಎಫ್‌ ನಗರಸಭೆಗೆ ₹2.36 ಕೋಟಿ ಉಳಿತಾಯ ಬಜೆಟ್‌
ಪ್ರಾರಂಬಿಕ ಶುಲ್ಕ ೧೮.೩೬.೩೦.೫೫೪, ನೀರಿಕ್ಷಿತ ಆದಾಯ ೧೦೬.೬೪.೭೦.೦೦೦, ಕೋಟಿ ರೂಪಾಯಿಗಳು ಒಟ್ಟು ೧೨೫.೦೧.೦೦.೬೬೪ ಕೋಟಿ ರೂಪಾಯಿಗಳು, ನೀರಿಕ್ಷಿತ ವೆಚ್ಚ ೧೨೨.೬೪.೬೫.೦೦೦ ಕೋಟಿ ರುಪಾಯಿಗಳ ಬಜೆಟ್‌ನ್ನು ಮಂಡಿಸಿದ್ದು, ನಗರಸಭೆ ಮೈದಾನ ಸುತ್ತಲೂ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ೧೦ ಕೋಟಿ ಮೀಸಲಿಡಲಾಗಿದೆ.
ಶ್ರೀನಿವಾಸಪುರ ಪುರಸಭೆಗೆ ₹87.56 ಲಕ್ಷ ಉಳಿತಾಯ ಬಜೆಟ್‌
ಪಟ್ಟಣದಲ್ಲಿರುವ ಕೆಲವೊಂದು ಖಾಸಗಿ ಶಿಕ್ಷಣ ಸಂಸ್ಥೆ ಮಾಲೀಕರು ಹಾಗೂ ಕೆಲ ವಾಣಿಜ್ಯ ಮಳಿಗೆಗಳ ಮಾಲೀಕರು ಅನೇಕ ವರ್ಷದಿಂದ ಕಂದಾಯ ಕಟ್ಟಿಲ್ಲ ಇಂತಹವರು ಪಟ್ಟಣದ ಅಭಿವೃದ್ಧಿಗಾಗಿ ಸಹಕರಿಸಬೇಕು. ಈ-ಸ್ವತ್ತು ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು,ಈ-ಸ್ವತ್ತು ಮಾಡಿಸಿಕೊಳ್ಳದವರು ನಿಗಧಿತ ಅವಧಿಯೊಳಗೆ ಈ-ಸ್ವತ್ತು ಮಾಡಿಸಿಕೊಳ್ಳುವಂತೆ ಕೋರಲಾಗಿದೆ.
ಮನುಷ್ಯನ ಬದುಕು ಬದಲಿಸುವ ಶಕ್ತಿ ನಾಟಕಕ್ಕಿದೆ
ಒಂದು ನಾಟಕಕ್ಕೆ ಮನುಷ್ಯನ ಬದುಕನ್ನು ಬದಲಿಸುವ ಶಕ್ತಿ ಇದೆ. ರಂಗಭೂಮಿ ನಾಟಕ ಪ್ರಕಾರವು ಅದಷ್ಟೋ ಕಲಾವಿದರ ಬದುಕಿನ ಗೂಡಾಗಿದೆ. ವಿಶ್ವ ರಂಗಭೂಮಿ ದಿನವು ಪ್ರತಿ ವರ್ಷ ಮಾರ್ಚ್ ೨೭ ರಂದು ಪ್ರಪಂಚದಾದ್ಯAತ ಆಚರಿಸಲಾಗುವ ಅಂತರರಾಷ್ಟ್ರೀಯ ದಿನವಾಗಿದೆ. ಇದನ್ನು ಅಂತರರಾಷ್ಟ್ರೀಯ ರಂಗಭೂಮಿ ಸಂಸ್ಥೆ (ಐಟಿಐ) ೧೯೬೧ ರಲ್ಲಿ ಗೊತ್ತುಪಡಿಸಿತು.
ಅರಣ್ಯ ಇಲಾಖೆಯಿಂದ ಜಮೀನು ತೆರವು ಕಾರ್ಯ
ರಾಜ್ಯ ಸರ್ಕಾರವು ರೈತರ ಜಮೀನು ಕಿತ್ತುಕೊಂಡು ಬೀದಿಪಾಲು ಮಾಡುತ್ತಿದೆ. ದರಕಾಸ್ತು ಸಮಿತಿಯಿಂದ ಅನುಮೋದನೆಗೊಂಡು ಸರ್ಕಾರದ ದರಕಾಸ್ತು ಮುಖಾಂತರ ರೈತರಿಗೆ ಜಮೀನು ಮಂಜೂರು ಮಾಡಿದ್ದು ಅದನ್ನು ಉಳಿಮೆ ಮಾಡಲಾಗುತ್ತಿದೆ. ಈಗ ಅದೇ ಜಮೀನುಗಳನ್ನು ತೆರವು ಮಾಡಿಸಲಾಗುತ್ತಿದೆ ಎಂಬುದು ರೈತರ ಆರೋಪ.
ಕೋಲಾರ : ಉಪ ಅರಣ್ಯ ಸಂರಕ್ಷಣಾ ಇಲಾಖೆಯಿಂದ 10 ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿ

ಉಪ ಅರಣ್ಯ ಸಂರಕ್ಷಣಾ ಇಲಾಖೆಯಿಂದ ಜಿಲ್ಲೆಯಾದಾದ್ಯಂತ ಒತ್ತುವರಿ ತೆರವು ಕಾರ್ಯವನ್ನು ಮುಂದುವರೆಸಿದೆ, ಈಗಾಗಲೇ ಈ ಹಿಂದಿನ ಅಧಿಕಾರಿ ಏಡಕೊಂಡಲು ಒತ್ತುವರಿ ತೆರವು ಕಾರ್ಯ ಪ್ರಾರಂಭಿಸಿದ್ದರು.

ಸರ್ಕಾರದ ಯಶಸ್ಸಿನ ಗುಟ್ಟು ‘ಗ್ಯಾರಂಟಿ’
ಜಿಲ್ಲೆಯಲ್ಲಿ ೩೭೯೩೩೬ ಪಡಿತರ ಚೀಟಿಗಳು ಚಾಲ್ತಿಯಲ್ಲಿವೆ. ಅನ್ಯಭಾಗ್ಯ ಯೋಜನೆಯಡಿ ಬಿಪಿಎಲ್ ಕುಟುಂಬಗಳ ಪ್ರತಿ ಸದಸ್ಯರಿಗೆ ೫ ಕೆಜಿ ಅಕ್ಕಿಯ ಬದಲಾಗಿ ೧೭೦ ರು.ಗಳನ್ನು ಡಿಬಿಟಿ ಮೂಲಕ ಜಮೆ ಮಾಡಲಾಗುತಿತ್ತು. ಪ್ರಸ್ತುತ ಬಿಪಿಎಲ್ ಕಾರ್ಡ್ ದಾರರಿಗೆ ಒಬ್ಬರಿಗೆ ೧೫ ಕೆಜಿ ಅಕ್ಕಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ೧೩,೫೨,೪೫೨ ಒಟ್ಟು ಫಲಾನುಭವಿಗಳು ಇದ್ದಾರೆ.
  • < previous
  • 1
  • ...
  • 40
  • 41
  • 42
  • 43
  • 44
  • 45
  • 46
  • 47
  • 48
  • ...
  • 197
  • next >
Top Stories
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ
ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಟಿಪ್ಪುನಿಂದ ಕೆಆರೆಸ್‌ ಎಂಬ ಹೇಳಿಕೆ ಅಕ್ಷಮ್ಯ : ಬಿವೈವಿ
ಮುಸ್ಲಿಂ ಯುವತಿ ಪ್ರೀತಿಸಿದ್ದ ಹಿಂದೂ ಹತ್ಯೆ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved